December 23, 2024

ಗಂಗಾವತಿ ನಗರ ಠಾಣೆ ಪಿಎಸ್ಐ ವರ್ಗಾವಣೆ:

 

ಗಂಗಾವತಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಗರ ಪೊಲೀಸ್ ಠಾಣೆ ಪಿ ಐ ಪ್ರಕಾಶ್ ಮಾಳೆ ಇವರು ಪಕ್ಕದ ಕಂಪ್ಲಿ ಠಾಣೆಗೆ ವರ್ಗಾವಣೆಗೊಂಡಿದ್ದರು ಈಗ ಚುನಾವಣೆ ಮುಗಿದ ನಂತರ ಪುನಹ ಗಂಗಾವತಿ ನಗರ ಠಾಣೆಗೆ ಪಿಐ ಆಗಿ ಪ್ರಕಾಶ್ ಮಳೆಯವರು ಅಧಿಕಾರ ಸ್ವೀಕಾರ ಮಾಡಿದರು. ಅದರಂತೆ ಗಂಗಾವತಿ ನಗರ ಠಾಣೆ ಪಿಎಸ್ಐ ಬಸವರಾಜ ಇವರು ಕಮಲಾಪೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಇವರಿಗೆ ಇಂದು ಗಂಗಾವತಿ ನಗರ ಪಿಐ ಪ್ರಕಾಶ ಮಾಳಿ ಹಾಗೂ ಸಿಬ್ಬಂದಿ ವರ್ಗದವರಿಂದ ವರ್ಗಾವಣೆ ಗೊಂಡ ಪಿಎಸ್ಐ ಬಸವರಾಜ ಇವರಿಗೆ ಬಿಳ್ಕೋಡಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಎ ಎಸ್,ಐ ಶಿವಶರಣ, ಭೀಮ‌ ನಾಯಕ್,ಮರಿಶಾಂತಗೌಡ, ರಮೇಶ,ಮಹೇಶ ನಾಯಕ, ಸೇರಿದಂತೆ ಇತರರು ಇದ್ದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!