December 23, 2024

ಲೋಕೋಪಯೋಗಿ ಇಲಾಖೆ ನಿರ್ಲಕ್ಷ;ಚರಂಡಿ ಸೋರಿಕೆಯಾಗಿ ದೂರ್ನಾತ.

 

ಕುಷ್ಟಗಿ.

 

ಲೋಕೋಪಯೋಗಿ ಅಧಿಕಾರಿಗಳ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಒಳಗಾದ ಕುಷ್ಟಗಿ ನ್ಯಾಯಾಲಯದ ವಕೀಲರ ಸಂಘದ ಮುಂದಿನ ಚರಂಡಿ ವ್ಯವಸ್ಥೆ ಸೋರಿಕೆಯಾಗಿ ದೂರ್ನಾತ ಬಿರುತ್ತಿದೆ .

ಇದರಿಂದಾಗಿ ವಕೀಲರು ಹಾಗೂ ನ್ಯಾಯಾಲಯಕ್ಕೆ ಬರುವ ಸಿಬ್ಬಂದಿಗಳು ಹಾಗೂ ಪಕ್ಷಗಾರರು ತಿರ್ವವಾಗಿ ಕಿರಿಕಿರಿ ಅನುಭವಿಸುವಂತಾಗಿದ್ದು, ಸದರಿ ವಿಷಯವನ್ನು ಶಾಸಕರ ಗಮನಕ್ಕೆ ತಂದರು ಕೂಡ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದುರಸ್ಥಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಇಲ್ಲಿನ ಸಹಾಯಕ ಲೋಕೋಪಯೋಗಿ ಅಭಿಯಂತರರು ಅಧಿಕಾರಿ ರಾಜಪ್ಪ AEE ಅವರು ನಮ್ಮ ಇಲಾಖೆಯಲ್ಲಿ ದುರಸ್ಥಿ ಕಾರ್ಯ ನಿರ್ವಹಿಸಲು ಹಣವಿಲ್ಲ ಎಂದೂ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ.ಸಾರ್ವಜನಿಕ ಸ್ಥಳದಲ್ಲೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉದಾಸಿನ ವಹಿಸಿದ್ದಾರೆ ಎಂದೂ ಕುಷ್ಟಗಿ ವಕೀಲರ ಸಂಘದ ಉಪಾಧ್ಯಕ್ಷರಾದ ಶಿವಕುಮಾರ್ ದೊಡ್ಡಮನಿ ತಿಳಿಸಿದ್ದಾರೆ….

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!