December 23, 2024

ಹಾಲಪ್ಪ ಬಸಪ್ಪ ಆಚಾರ್, ಮಾಜಿ ಸಚಿವರು ಕುಕನೊರ ಆಸ್ಪತ್ರೆಗೆ ಬೇಟಿ


ಯಲಬುರ್ಗಾ ವಿಧಾನಸಭಾ ಕ್ಷೆತ್ರದ ಕುಕನೂರ ತಾಲೂಕಿನ ಕೋನಾಪುರ ಗ್ರಾಮದಲ್ಲಿ ನಿನ್ನೆಯ ದಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬೆಳೆದ ಅಡವಿ ಔಡಲ ಕಾಯಿ ತಿಂದು 30 ಕ್ಕು ಹೆಚ್ಚು ಮಕ್ಕಳು ಅಸ್ತವ್ಯಸ್ತಗೊಂಡಿದ್ದು, ಕುಕನೂರಿನ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಅರೋಗ್ಯ ವಿಚಾರಿಸಿ ಅರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡು ಮಕ್ಕಳ ಪಾಲಕರಿಗೆ ಧೈರ್ಯ ಹೇಳಿ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದಂತೆ ವೈದ್ಯರಿಗೆ ಸಲಹೆ ನೀಡಿದರು.*
*ಈ ಸಂದರ್ಭದಲ್ಲಿ ಮಾರುತಿ ಗವರಾಳ್, ಶಿವಕುಮಾರ್ ನಾಗಲಾಪುರ ಮಠ, ಶಂಬಣ್ಣ ಜೋಳದ, ಬಸನಗೌಡ ತೊಂಡಿಹಾಳ್, ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಬಸವರಾಜ್ ರಾಜೂರ್, ಪಟ್ಟಣ ಪಂಚಾಯತ್ ಸದಸ್ಯರು ಮುಖಂಡರು ಉಪಸ್ಥಿತರಿದ್ದರು.*

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!