December 22, 2024

ಮಸೂತಿ ಮುಂದೆ ಇಸ್ಪೇಟ್ ಜೂಜಾಟ;8 ಜನ ಆರೋಪಿಗಳ ಬಂಧನ.

 

ಕೊಪ್ಪಳ.

ತಾಲೂಕಿನ ಅಳವಂಡಿ ಗ್ರಾಮದ ಅಲ್ಲಾ ಸಾಬ ಮಸೂತಿ ಮುಂದೆ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೇಟ್ ಜೂಜಾಟ ನಡೆಯುತಿರುವ ನಿಕರ ಮಾಹಿತಿಯ ಮೇರೆಗೆ ಅಳವಂಡಿ ಪೋಲಿಸ್ ಠಾಣೆಯ ಪಿಎಸ್ಐ ನಾಗಪ್ಪ ಎಚ್.ನೇತೃತ್ವದಲ್ಲಿ ಪಂಚರೊಂದಿಗೆ ದಾಳಿ ನಡೆಸಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿಗಳನ್ನು ಹಾಗೂ ಆರೋಪಿತ ರಿಂದ 10130 ರೂಪಾಯಿಗಳ ಮೊತ್ತವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಳವಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!