December 23, 2024

ಬೆಳಗಾವಿ ಸತೀಶ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕೆಂದು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹರಕೆ ಹೊತ್ತ ಅಭಿಮಾನಿಗಳು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಯಮಕನಮರಡಿ ಕ್ಷೇತ್ರದ ಸನ್ಮಾನ್ಯ ಶ್ರೀ ಸತೀಶ ಜಾರಕಿಹೊಳಿ ಅವರ ಬಳಗದವರು ಮುಂದೆ ಬರುವoತ ದಿನಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಬರಬೇಕೆಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಕೆ ಹೊತ್ತು ಆಶೀರ್ವಾದ ಪಡೆದರು

ಈ ಈ ಸಂದರ್ಭದಲ್ಲಿ ಶ್ರೀ ಬಾಳೇಶ್ ನಿಂಗಪ್ಪ ದಾಸನಟ್ಟಿ ( ಬೆಳಗಾಂವಿ ಗ್ರಾಮೀಣ ಕಾಂಗ್ರೆಸ್ ಎಸ್ ಟಿ ಅಧ್ಯಕ್ಷರು), ಈರಪ್ಪ ರುದ್ರಪ್ಪ ಬಂಜಿರಾಮ, ಮಾರುತಿ ಕುದುರಿ ಲಗಮಣ್ಣ ಅರ್ಜುನ್ ಗುರವ ರಾಮಚಂದ್ರ ನಾಯಕ್ ಗಂಗಾ ರಾಮ ಇರಬಾವಿ ಇದೇ ಸಂದರ್ಭದಲ್ಲಿ ಉಪಸ್ಥಿರಿದ್ದರು

ವರದಿ ಲಕ್ಕಪ್ಪ ನಾಯ್ಕ್

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!