December 23, 2024

ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಯೋಗ ಕಾರ್ಯಕ್ರಮ

  1. ಕುಕನೂರ

ಹರಿ ಓಂ (SPYSS) ಸಂಸ್ಕಾರ-ಸಂಗತಿ-ಸೇವಾ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ(ಆರ್)ಕರ್ನಾಟಕ ಪ್ರಧಾನ ಕಛೇರಿ ತುಮಕೂರುತುಂಗಭದ್ರಾ ವಲಯ ಇವರ ವತಿಯಿಂದ ಪಟ್ಟಣದಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಉಚಿತ ಯೋಗ ಶಿಬಿರವನ್ನು ಏರ್ಪಡಿಸಲಾಗಿದೆ  ಯೋಗ ಗುರುಗಳಾದ ಚಿದಾನಂದ  ಹೇಳಿದರು .

 

 

ಯೋಗ ಶಿಕ್ಷಕರಾದ ಚಿದಾನಂದ ಮಾತನಾಡಿ

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ21.6.2024 ಯೋಗ ಅಭ್ಯಾಸ ಆಯೋಜಿಸಲಾಗಿದೆ.  ಆರೋಗ್ಯದ ಸಮತೋಲನಕ್ಕಾಗಿ ಸಂಸ್ಥೆಯಿಂದ ಉಚಿತ ಯೋಗ ಅಭ್ಯಾಸವನ್ನು ಆಯೋಜನೆ ಮಾಡಲಾಗಿದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಕರೆ ನೀಡಿದರು.

 

ಈ ವೇಳೆ ಪ್ರಭು, ಲಕ್ಷ್ಮಣ, ಈರಣ್ಣ ಲಕ್ಷ್ಮಣ ಕಾಳಿ ಇನ್ನು ಮುಂತಾದವರು ಹಾಜರಿದ್ದರ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!