December 23, 2024

ಬಿ ಜೆ ಪಿ ಮಾಜಿ ಶಾಸಕರು ಪರಣ್ಣ ಮನವಳ್ಳಿ ಹಾಗೊ ಜಿಲ್ಲಾ ಅಧ್ಯಕ್ಷರಾದ ನವೀನ ಗುಣ್ಣವರ ಬಂಧನ

ಇಂದು ಕೊಪ್ಪಳ ಕರ್ನಾಟಕ ಕಾರ್ಯನಿರತಕ ಪತ್ರಕರ್ತರ ಭವನದಲ್ಲಿ ತುರ್ತು ಪರಿಸ್ಥಿತಿ ಸಂಬಂಧಪಟ್ಟಂತೆ ಪತ್ರಿಕಾಗೋಷ್ಠಿ ಹಾಗೂ ಕಾಂಗ್ರೆಸ್ ಕಚೇರಿಗೆ ಬಿತ್ತಿ ಪತ್ರ ಅಂಟಿಸುಲು ಹೊರಟ ಸಂದರ್ಭದಲ್ಲಿ ಪೊಲೀಸರು *ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನವೀನಕುಮಾರ ಈ ಗುಳಗಣ್ಣವರ ಮಾಜಿ ಶಾಸಕರು ಪರಣ್ಣ ಮುನವಳ್ಳಿ ಹಾಗೂ ಬಿ ಜೆ ಪಿ ಕಾರ್ಯಕರ್ತರನ್ನ ಬಂದಿಸಿದ ಕ್ಷಣ .

ಈ ಸಂದರ್ಭದಲ್ಲಿ ವಕ್ತಾರರಾದ ಶ್ರೀ ಸೋಮಶೇಖರಗೌಡ್ರು ಸೋಂಪುರ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ, ಮುಖಂಡರಾದ ಮಹೇಶ್ ಹಾದಿಮನಿ, ನೀಲಕಂಠಯ್ಯನವರು, ಪ್ರದೀಪ್ ಹಿಟ್ನಾಳ್ ಸುನಿಲ್ ಹೆಸರೂರ್, ಪುಟ್ಟರಾಜ್ ಚಕ್ಕಿ. ಗಣೇಶ್ ಹೊರ್ಟ್ರತ್ನಾಳ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!