December 23, 2024

ಕುಟುಂಬ ಕಲಹ ಕೊಲೆಯಲ್ಲಿ ಅಂತ್ಯ

 

 

 

ವರದಿ ಲಕ್ಕಪ್ಪ ನಾಯ್ಕ್.

 

ಅಥಣಿ :

 

ಮಕ್ಕಳು ವಿಚಾರವಾಗಿ ಕುಟುಂಬದಲ್ಲಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.

 

 

ಗೋಪಾಲ ನಾಯ್ಕ್ (50)ತನ್ನ ಪತ್ನಿಯನ್ನು ಕುಡುಗೋಲಿನಿಂದ ಕೊಚ್ಚಿ ಕೊಚ್ಚಿ ಕೊಲೆಮಾಡಿರುವ ಘೊರ ಕೃತ್ಯಕ್ಕೆ ಅಥಣಿ ತಾಲ್ಲೂಕಿನ ಅರಟಾಳ ಗ್ರಾಮ ಸಾಕ್ಷಿಯಾಗಿದೆ.

 

ಸುನಂದಾ ಗೋಪಾಲ ನಾಯ್ಕ್ ಮೃತ ದುರ್ದೈವಿಯಾಗಿದು.

 

 

5/7/2024 ರoದು ಮಧ್ಯಾಹ್ನ 4:00ಗೆ ಮಾತಿಗೆ ಮಾತು ಬೆಳೆದು ಇಬ್ಬರಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ .

 

ಸ್ಥಳಕ್ಕೆ ಐಗಿಳಿ ಪೊಲೀಸರು ಬೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಸ್ ದಾಖಲಿಸಿಕೊಂಡಿದ್ದಾರೆ.

 

ಮಹಿಳೆ ಕಳೆದುಕೊಂಡ ಕುಟುಂಬಸ್ಥರು ಅಕ್ರಮ

ಣ ಮುಗಿಲು ಮುಟ್ಟಿದೆ

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!