December 22, 2024

ಕಾಂಗ್ರೆಸ್ ತೆಕ್ಕೆಗೆ ಸಂಗನಾಳ ಗ್ರಾಮ ಪಂಚಾಯಿತಿ.

ಯಲಬುರ್ಗಾ.

 

ತಾಲೂಕಿನ ಸಂಗನಾಳ ಗ್ರಾಮ ಪಂಚಾಯತಿ ಎರಡನೇ ಅವಧಿಗೆ ಗುರುವಾರ ಚುನಾವಣೆ ಜರುಗಿಸಲಾಯಿತು.ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಜಯಭೇರಿ ಬಾರಿಸಿರುತ್ತಾರೆ.

 

 

ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಈಶಪ್ಪ ಕೋಳೂರು 5 ಮತ ಪಡೆದಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಲ್ಲಪ್ಪ ಕಿನ್ನಾಳ 3 ಮತ ಪಡೆದುಕೊಂಡು ಪರಾಭವಗೊಂಡರು.

 

ಜಯಭೇರಿ ಬಾರಿಸಿದ ಅಭ್ಯರ್ಥಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ತಾಲೂಕ ಕಾಂಗ್ರೆಸ್‌ ಪಕ್ಷದ ಮುಖಂಡರು ಕಾರ್ಯಕರ್ತರು ಗುರು ಹಿರಿಯರು ಪಾಲ್ಗೊಂಡು ಶುಭಾಶಯ ಕೋರಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!