ಕುಕನೂರು
ತಾಲೂಕಿನ ಇಟಿಗಿ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ೧೨ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಮನು ಕುಲವನ್ನೇ ಜಾಗೃತಗೊಳಿಸಿದ ಬಸವಾದಿ ಶರಣರ ಪೈಕಿ ಹಾಗೂ ಅನುಭವ ಮಂಟಪದಲ್ಲಿ ಹಿರಿಯ ಶರಣರು ಹಾಗೂ ವಿಶ್ವ ಗುರು ಬಸವೇಶ್ವರರ ಪ್ರಧಾನ ಕಾರ್ಯದರ್ಶಿ ಆಗಿ ಕರ್ತವ್ಯ ನಿರ್ವಹಿದ ಬಸವ ಪ್ರಿಯ ಹಡಪದ ಅಪ್ಪಣ್ಣ ಅವರ 890 ನೆಯ ಜಯತಿ ಉತ್ಸವವನ್ನು ಅವರ ಭಾವ ಚಿತ್ರಕ್ಕೆ ಪುಷ್ಪ ಗೈಯ್ಯುವ ಮೂಲಕ ಅದ್ಧೂರಿಯಿಂದ ಆಚರಿಸಲಾಯಿತು. ನಂತರ ಊರಿನ ರಾಜಬೀದಿಗಳಲ್ಲಿ ಹಡಪದ ಅಪ್ಪಣ್ಣ ಶರಣರ ಭಾವ ಭಾವಚಿತ್ರವನ್ನು ಬಸವಾದಿ ಶರಣರ ಜಯಾಘೋಷದೊಂದಿಗೆ ಅದ್ದೂರಿ ಮೆರಣಿಗೆಯು ಜರುಗಿತು.
ಈ ಕಾರ್ಯಕ್ರಮದಲ್ಲಿ ಹಡಪದ ಸಮಾಜದ ಅಧ್ಯಕ್ಷ ಶರಣ. ಎಲ್ ಕೆ ಹಡಪದ ನಿವೃತ್ತ ಪೊಲೀಸ್ ಅಧಿಕಾರಿ. ಉಪಾಧ್ಯಕ್ಷ ಮಹೇಶ ಎಂ ಹಡಪದ.ಕಾರ್ಯದರ್ಶಿ ಶಿದ್ಲಿಲಿಂಗಪ್ಪ ವಿ ಹಡಪದ. ಖಜಾಂಚಿ ದೇವಪ್ಪ ಶ ಹಡಪದ. ಪ್ರಭುರಾಜ ಹಳ್ಳಿ ಮಾಜಿ ಅಧ್ಯಕ್ಷರು ಗ್ರಾ ಪಂಚಾಯತ ಇಟಗಿ. ಶರಣ ಕಳಕಪ್ಪ ಕ್ಯಾದಿಗುಂಪಿ ನಿವೃತ್ತ ಸೈನಿಕರು. ಶರಣ ಗವಿಸಿದ್ದಪ್ಪ ಮುದ್ದಾಬಳ್ಳಿ ಮಾಜಿ ಅಧ್ಯಕ್ಷರು ಗ್ರಾ ಪಂಚಾಯತ ಇಟಗಿ. . ಶರಣ ಚಂದ್ರಪ್ಪ ಹಡಪದ.ಶರಣ ಮಹೇಶ ಹಿರೇಮನಿ. ಶರಣ ಮಹೇಶ ಹೊಂಬಳ ಶರಣ ನಿಂಗಪ್ಪ ಎಂ ಹಡಪದ. ಇನ್ನೂ ನೂರಾರು ಜನ ಭಾಗವಹಿಸಿದ್ದರು
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು