December 22, 2024

ಶ್ರೀ ಶಿವಶರಣ ಹಡಪದ ಅಪಣ್ಣನವರು ಜಯಂತೋತ್ಸವ ಆಚರಣೆ

ಶ್ರೀ ಶಿವಶರಣ ಹಡಪದ ಅಪಣ್ಣನವರು ಜಯಂತೋತ್ಸವದ

ಕೊಪ್ಪಳ.

ನಗರದ ಗಡಿಯಾರ ಕಂಬ ಹತ್ತಿರ ಕೊಪ್ಪಳ ಶ್ರೀ ಸಿದ್ದರಾಮೇಶ್ವರ ಪತ್ತಿನ ಸೌಹಾರ್ದ ಸಂಘ ನೀ, ಕೊಪ್ಪಳ ಇವರ ನೇತೃತ್ವಯಿಂದ ಶ್ರೀ ಶ್ರೀ ಶಿವಶರಣ ಹಡಪದ ಅಪಣ್ಣನವರು ಜಯಂತೋತ್ಸವದ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.

ಹಡಪದ ಸಮಾಜದ ಮುಖಂಡರಾದ ಜಿಲ್ಲಾ ಅಧ್ಯಕ್ಷರದ ಮಂಜುನಾಥ್ ಹಂದ್ರಾಳಾ, ಶರಣಪ್ಪ ಹಡಪದ ಸಮಾಜದ ಹಿರಿಯರು-ಯುವಕರು ಹಾಗೂ ಸಂಘದ ವ್ಯವಸ್ಥಾಪಕರು,

ರಾಮು ಪೂಜಾರ ಉಪಾಧ್ಯಕ್ಷರು, ಹನುಮಂತ ಪೂಜಾರ ಕಾರ್ಯನಿರ್ವಹಕರು

ಸಂತೋಷ ಬಾರಕೇರ ಏಜೆಂಟರ ಇನ್ನಿತ್ತರು ಭಾಗವಹಿಸಿದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!