December 23, 2024

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಪರಿಸರ ಉಳಿಸಿ ದೇಶ ಉಳಿಸಿ ನಡೆಯುವ ಕಾರ್ಯಕ್ರಮ

AIDYO ನ 59ನೇ ಸಂಸ್ಥಾಪನಾ ದಿನದ ಅಂಗವಾಗಿ, ಗಿಣಿಗೇರ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು

..ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ.. ಶಿವಕುಮಾರ್ H. R, ಹಾಗೂ ಉಳಿದ ಶಿಕ್ಷಕ ವೃಂದ,SDMC ಅಧ್ಯಕ್ಷರಾದ ಮಲ್ಲಿಕಾರ್ಜುನ್, ಗಿಣಿಗೇರ ನಾಗರೀಕ ಹೋರಾಟ ಸಮಿತಿ ಮುಖಂಡರುಗಳಾದ ಮಂಗಳೇಶ್ ರಾಠೋಡ್, ಸುರೇಶ ಕಲಾಲ್, ದಾನಪ್ಪ ಹಲಗೇರಿ, ಗೋಡೆಕರ್ ಬಾಬು ಯುವಕರಾದ ದಾವಲ್ ಮಲಿಕ್, AIDYO ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಸದಸ್ಯರಾದ ದೇವರಾಜ್ ಹೊಸಮನಿ, ಮೌನೇಶ್ ಹಲಗೇರಿ ಇನ್ನಿತರರು ಇದ್ದರು.ಶಾಲೆಯ ಉಳಿದ ಸಿಬ್ಬಂದಿಗಳು ಹಾಗೂ ನೂರಾರು ಮುದ್ದು ಮಕ್ಕಳು ಬಹಳ ಸಂತೋಷದಿಂದ ಭಾಗವಹಿಸಿದ್ದರು

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!