December 22, 2024

ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಪದಾಧಿಕಾರಿಗಳ ಆಯ್ಕೆ.

ವರದಿ; ಶ್ರೀಕಾಂತ ಗೌಡ ಮಾಲಿಪಾಟೀಲ್.

ರಾಜ್ಯಮಟ್ಟದ ಪ್ರವಾಸಿ ಮಾರ್ಗದರ್ಶಿಗಳ ರಾಜ್ಯಾಧ್ಯಕ್ಷರಾಗಿ ಅಶೋಕ ಮೈಸೂರು,ಪ್ರಧಾನ ಕಾರ್ಯದರ್ಶಿಯಾಗಿ ಹಂಪಿ ಪಂಪಾಪತಿ ಆಯ್ಕೆ ಮಾಡಲಾಗಿತು.

ಕೊಪ್ಪಳ :

ತಾಲೂಕಿನ ಬಸಾಪೂರ ಗ್ರಾಮದ ಮುರಳಿ ರೇಸಾರ್ಟ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆ ಆಯೋಜನೆ ಮಾಡಲಾಯಿತು ಸಭೆಯಲ್ಲಿ ಮುಂದಿನ ಮೂರು ವರ್ಷದ ಅವದಿಗೆ ಕರ್ನಾಟಕ ಪ್ರವಾಸಿ ಮಾರ್ಗದರ್ಶಕರ ಸಂಘದ ರಾಜ್ಯ ಸಮಿತಿಯ ವಿವಿಧ ಸ್ಥಾನಗಳಿಗೆ ಪದಾಧಿಕಾರ ನೇಮಕ ಮಾಡಲಾಯಿತು.

ನೂತನ ಅಧ್ಯಕ್ಷ ರಾಗಿ.ಅಶೋಕ ಮೈಸೂರು.ಗೌರವಾಧ್ಯಕ್ಷರಾಗಿ ಅಶೋಕ ಮಾಯಚಾರಿ..ಬೇಲೂರಿನ ತಾರಾನಾಥ,ಹಂಪಿ ವಿಶ್ವನಾಥ ಮಾಳಿಗಿ.ಹಂಪಿ.ಪಂಪಾಪತಿ.ಎಚ್ ,ವಿಜಯಪುರ
ರಾಜಶೇಖರ್, ಹಳೆಬಿಡು ರಾಘವೇಂದ್ರ.ಪ್ರಧಾನ ಕಾರ್ಯದರ್ಶಿಗಳಾಗಿ ಹಂಪಿ ಪಂಪಾಪತಿ

ಕಾರ್ಯದರ್ಶಿಗಳಾಗಿ ಕಮಲಾಪೂರದ ಶಿವಕುಮಾರ ಖಜಾಂಚಿಯಾಗಿ ಚಿತ್ರದುರ್ಗದ ಎಸ್. ನಾರಾಯಣ.ಕಾರ್ಯಧ್ಯಕ್ಷರಾಗಿ ಬೇಲೂರಿನ . ರಾಮಚಂದ್ರ ರಾಮೂ ಉಪಾಧ್ಯಕ್ಷರಾಗಿ ಹಂಪಿ. ಎಂ. ನಾಗರಾಜ ಹಂಪಿ ದೇವಣ್ಣ ಹಳೇಬೀಡು . ಅಮರೆಶ
ಆನೆಗೊಂದಿ ಕುಮಾರ ಸಂಚಾಲಕರಾಗಿ ಚಿತ್ರದುರ್ಗದ ಬಿ. ಮೊಹಿದ್ದೀನ್ ಖಾನ್. ಆನೆಗೊಂದಿ ಮಲ್ಲಿಕಾರ್ಜುನ. ಸೋಮನಾಥಪೂರ ದೇವರಾಜ್ ಹೆಚ್ ಆರ್. ಬಾದಾಮಿ ಕೊಟ್ರೇಶ ಕಾನೂನು ಸಲಹೆಗಾರರಾಗಿ ಗುಲಬುರ್ಗಾ ಆಯಣ್ಣ ಹಾಲಬಾವಿ.ಸಂಘಟನ ಕಾರ್ಯದರ್ಶಿಗಳಾಗಿಹಂಪಿ ಗೋಪಾಲ ಕೋಲಾರ ಚಂದ್ರಶೇಖರ ಚಿತ್ರದುರ್ಗಾ ಚನ್ನಬಸಪ್ಪ ,ಬೆಂಗಳೂರು ಶ್ರೀನಿವಾಸ ದಾವಣಗೇರ ಮಂಜುನಾಥ, ತೀರ್ಥಹಳ್ಳಿ ನಾಗರಾಜ,ಮಂಡ್ಯ ಕುಮಾರ, ಮೈಸೂರು ರಾಹುಲ್, ಕಮಲಾಪೂರ ಹೇಮಂತ , ನಿರ್ದೇಶಕರುಗಳಾದ .ಹನುಮಂತ ರಾಜು. ಉಮೇಶ್.ಹೂಗಾರ ,ಉಡಪಿ ಮಹದೇವ್ ಭಟ್.ಬಸವರಾಜ. ಚಾಮರಾಜನಗರ. ಲಕ್ಷ್ಮಿ..ಹಂಪಿ.
ಶೋಭ. ಕಾಳಿಪ್ರಸಾದ ಬಸಪ್ಪ. ಹಂಪಿ.ಪ್ರಕಾಶ.ಹಂಪಿ.ಚಂದ್ರಶೇಖರ ರವರನ್ನ ಆಯ್ಕೆ ಮಾಡಲಾಯಿತು.ಎಂದು ರಾಜ್ಯಾದ್ಯಕ್ಷ ಅಶೋಕ ಮೈಸೂರು ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!