ಕೊಪ್ಪಳ .
ಜಿಲ್ಲೆಯ, ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಣಗೇರಿ ಸೀಮಾದಲ್ಲಿ ದಿನಾಂಕ:08-01-2024 ರಂದು ಬೆಳಗಿನ ಜಾವ 02-30 ಗಂಟೆಯ ಸುಮಾರು ರವಿಕುಮಾರ ಭಜಂತ್ರಿ ಸಾ। ವಣಗೇರಿ ರವರ ಕುಷ್ಟಗಿ ಇಲಕಲ್ ಎನ್.ಹೆಚ್-50 ರಸ್ತೆಯ ವಣಗೇರಿ ಸೀಮಾದಲ್ಲಿರುವ ಹಂದಿ ಶೆಡ್ಡಿನಲ್ಲಿ ಮಲಗಿರುವ ಇಬ್ಬರನ್ನು ಕೈ ಕಾಲು ಕಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಜಬರದಸ್ತಿಯಿಂದ ಅವರ ಬಳಿ ಇದ್ದ ಹಣ ಮತ್ತು ಮೋಬೈಲ್ ಕಿತ್ತುಕೊಂಡು ಹಾಗೂ ७०: 6,00,000/- da đ 30 sobritetag 6,06,600/ de ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕುಷ್ಟಗಿ ಠಾಣೆಯಲ್ಲಿ ಗುನ್ನೆ ನಂ 08/2024 ಕಲಂ 395 ಐಪಿಸಿ ಅಡಿಯಲ್ಲಿ ದಿನಾಂಕ- 08.01.2024 ರಂದು ಪ್ರಕರಣ ದಾಖಲಾಗಿದ್ದು, ಹಾಗೂ ಹುಣಸಿಹಾಳ ಗ್ರಾಮದ ಹೊರವಲಯದಲ್ಲಿರುವ ತಿಮ್ಮಣ್ಣ ತಂದೆ ಕೊರವರ ಸಾ.ಹುಣಸಿಹಾಳ ರವರ ಹಂದಿ ಶೆಡ್ಡಿನಲ್ಲಿ 20 ದೊಡ್ಡ ಹಂದಿ ಹಾಗೂ 20 ಸಣ್ಣ ಹಂದಿ ಮರಿಗಳು ಒಟ್ಟು ಅಂ.ಕಿಮ್ಮತ್ತು 1,60,000/ ರೂ ಬೆಲೆಬಾಳುವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಬೇವೂರು ಪೊಲೀಸ್ ಠಾಣೆ -133/2023 500-394 4 -21.12.2023 doch gơ n ಪ್ರಕರಣಗಳ ತನಿಖೆ ಕೈಗೊಳ್ಳಲಾಗಿತ್ತು.
ಹಂದಿ ಕಳ್ಳತನದ ಎರಡೂ ಪ್ರಕರಣಗಳ ಪತ್ತೆ ಮಾಡುವ ಕುರಿತು ಶ್ರೀಮತಿ ಯಶೋಧಾ ವಂಟಗೋಡಿ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಹಾಗೂ ಶ್ರೀ ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ, ಶ್ರೀ ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ಎಸ್.ಪಿ. ಗಂಗಾವತಿ ಮತ್ತು ಶ್ರೀ ಮುತ್ತಣ್ಣ ಸರವಗೋಳ ಡಿವೈಎಸ್‌ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಶ್ರೀ ಯಶವಂತ ಹೆಚ್. ಬಿಸನಳ್ಳಿ ಸಿ.ಪಿ.ಐ. ಕುಷ್ಟಗಿ ವೃತ್ರ, ಶ್ರೀ ಮೌನೇಶ್ವರ ಮಾಲೀಪಾಟೀಲ್ ಸಿ.ಪಿ.ಐ ಯಲಬುರ್ಗ ವೃತ್ತ ರವರ ನೇತೃತ್ವದಲ್ಲಿ ಶ್ರೀ ಮುದ್ದುರಂಗಸ್ವಾಮಿ ಪಿ.ಎಸ್.ಐ. ಕುಷ್ಟಗಿ, ಶ್ರೀ ಎ.ಎಸ್.ಐ ಕುಷ್ಟಗಿ ಠಾಣೆ, ಅಮರೇಶ ಸಿ.ಹೆಚ್.ಸಿ-168, ಶ್ರೀಧರ ಹೆಚ್ ಸಿ-18, ದೇವೆಂದಪ್ಪ ಹೆಚ್ಸಿ-53, ಮೆಹಬೂಬ -81, 8ơng 21-492, 24-161, x 2.4-116, 24-612, ಪಿ.ಸಿ.162, ಜೈರಾಮ ಪಿ.ಸಿ-407 ರವರನ್ನು ಒಳಗೊಂಡ ವಿಶೇಷ ಪತ್ತೆ ತಂಡವನ್ನು ರಚನೆ ಮಾಡಿಲಾಗಿತ್ತು.
ಈ ರೀತಿ ರಚನೆ ಮಾಡಿದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಚಾಣಕ್ಷತನದಿಂದ ಮಾಹಿತಿಯನ್ನು ಸಂಗ್ರಹಿಸಿ ಆರೋಪಿತರು ವಾಹನ ಸಮೇತ ಕುಷ್ಟಗಿ ಪಟ್ಟಣದ ಕಡೆಗೆ ಕಳ್ಳತನ ಮಾಡಲು ಪುನಃ ಬಂದಾಗ ಆರೋಪಿತರನ್ನು ಗಜೇಂದ್ರಗಡ ರಸ್ತೆ ಮದಲಗಟ್ಟೆ ಗ್ರಾಮದ ನಿಡಸೇಸಿ ಕ್ರಾಸ್ ಹತ್ತಿರ ಬುಲೆರೋ ವಾಹನ ಸಮೇತ ದಿನಾಂಕ: 26 06 2024 ರಂದು ಹಿಡಿದು ವಶಕ್ಕೆ ಪಡೆದಿದ್ದು, ಸಿಕ್ಕಿ ಬಿದ್ದ ಆರೋಪಿತರಾದ 1) ಯಮನೂರ ತಂದೆ ದುರಗಪ್ಪ ಕುಶಾಲನಗರ ಕುಕನೂರ, ವಯಾ: 34 ವರ್ಷ, ಸಾ: ಕೊಪ್ಪಳ 2) ಕುಮಾರ ತಂದೆ ಶೇಖಪ್ಪ ರಾಠೋಡ, ವಯಾ:29 ವರ್ಷ, ಸಾ.ಗಜೇಂದ್ರಗಡ ರವರನ್ನು ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಆಪಾದಿತರು ದರೋಡೆ ಮತ್ತು ಸುಲಿಗೆ ಮಾಡಿದ್ದನ್ನು ಒಪ್ಪಿಕೊಂಡಿದ್ದು,
⇔
ಅಪಾದಿತರಿಂದ ಹಂದಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿ ಬಂದ ಹಣ 5,03,600/ ಹಣ, ಒಂದು ಮೋಬೈಲ್ ಅಂ.ಕಿ:2000/ ಒಂದು ಬುಲೆರೋ ವಾಹನ ಅಂಕಿ: 75,000/- ರೂ ಹೀಗೆ ಎಲ್ಲಾ ಸೇರಿ ಒಟ್ಟು 5,80,600/ ರೂ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು, ಅಪಾದಿತರಿಗೆ ದಸ್ತಗಿರಿ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.ಪತ್ತೆಗೆ ಸವಾಲಾಗಿದ್ದ ಹಂದಿ ಕಳ್ಳತನ ಮಾಡಿದ ಎರಡೂ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿರುತ್ತಾರೆ.
More Stories
ವಿದ್ಯಾರ್ಥಿಗಳು ವೃಥಾ ಕಾಲಹರಣ ಮಾಡದೇ ಸಮಯಕ್ಕೆ ಮಹತ್ವ ನೀಡಿ; ಸತ್ಯನಾರಾಯಣಪ್ಪ ಹರಪನಹಳ್ಳಿ
ಮುದ್ದೇಬಿಹಾಳದಲ್ಲಿ ಪತ್ರಿಕಾ ದಿನಾಚರಣೆ : ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸರ್ಕಾರದ ಮೀನಮೇಷ-ಬಂಗ್ಲೆ ಮಲ್ಲಿಕಾರ್ಜುನ.
ಹಿಂದುತ್ವದ ಮಹತ್ವ ತಿಳಿಸುವ ಕಾರ್ಯ ಸ್ಲಾಗನಿಯ ;ಶ್ರೀಧರ ಮುರಡಿ ಹಿರೇಮಠದ ಶ್ರೀಗಳು