December 22, 2024

ಕರವೆ ಸ್ವಾಭಿ ಮಾನಿ ಬಣ ಜಿಲ್ಲಾಧ್ಯಕ್ಷರಾಗಿ ಬಸವರಾಜ ಹಳ್ಳಿ ನೇಮಕ

ಯಲಬುರ್ಗಾ : ಸಮಾಜದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದು, ಇಂದಿನ ದಿನಮಾನಗಳಲ್ಲಿ ಹೋರಾಟದ ಮನೋಭಾವನೆಯನ್ನು ಕಳೆದು ಕೊಳ್ಳುತ್ತಿದ್ದು, ಇದಕ್ಕೆ ನಂಬಿಕೆಯ ಕೊರತೆ ಕಾರಣ. ಪ್ರತಿಯೊಬ್ಬರು ಸಮಾಜ ಒಳಿತಿಗಾಗಿ .ಶ್ರಮಿಸಬೇಕೆಂದು ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣಗೌಡ ಅಭಿಪ್ರಾಯಪಟ್ಟರು ಕೊಪ್ಪಳ ಜಿಲ್ಲೆಯ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ನೇಮಕ ಮಾಡಿ ಮಾತನಾಡಿದ ಅವರು ಜಿಲ್ಲೆಯ ಸಮಸ್ಯಯನ್ನ ಗುರಿತಿಸಿ ನಾಡು, ನುಡಿ ,ಜಲ ,ಭಾಷೆಗಳ ಅಭಿವೃದ್ಧಿಗೆ ಹೋರಾಟ ಮಾಡುವಂತೆ ಸಲಹೆ ನೀಡಿದರು

ಇದೇ ವೆಳೆ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಕ್ಷರನ್ನಾಗಿ ಬಸವರಾಜ ಹಳ್ಳಿ ಹಾಗೂ ,ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾಗಿ ನವಾಬ ಸಾಬ ಕುಕನೂರು
ಯಲಬುರ್ಗಾ ತಾಲೂಕ ಅಧ್ಮಕ್ಷರನ್ನಾಗಿ ರುದ್ರಪ್ಪ ಬೇವೂರು ರವರನ್ನ ಆಯ್ಕೆ ಮಾಡಲಾಯಿತು ಎಂದು ರಾಜ್ಯಾಧ್ಯಕ್ಷ ಪಿ ಕೃಷ್ಙಗೌಡ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!