December 23, 2024

ವಾಲ್ಮೀಕಿ ಹಗರಣದಲ್ಲಿ ಯಾರನ್ನು ಉಳಿಸುವ ಅವಶ್ಯಕತೆ ಇಲ್ಲ;ಸವದಿ ಸ್ಪಷ್ಟನೆ 

 

ಅಥಣಿ :

ಪಟ್ಟಣದ ಆಯೋಜಿಸಲಾದ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ.

 

ವಾಲ್ಮೀಕಿ ಹಗರಣದಲ್ಲಿ ಐಟಿ ವಶದಲ್ಲಿರುವ ಮಾಜಿ ಸಚಿವ ಬಿ ನಾಗೇಂದ್ರ ವಿಚಾರವಾಗಿ ಮಾತನಾಡಿದ ಅವರು. ಇಲ್ಲಿ ಯಾರನ್ನು ಉಳಿಸುವ ಅವಶ್ಯಕತೆ ಇಲ್ಲ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಈಗಾಗಲೆ ಪ್ರಖರಣ ತನಿಖೆ ಹಂತದಲ್ಲಿದ್ದು ಕಾನೂನು ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ನಡೆಯುತ್ತದೆ. ಸರ್ಕಾರ ಯಾರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.

 

ಲಕ್ಕಪ್ಪ ನಾಯ್ಕ್

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!