December 22, 2024

ಭಾವಪೂರ್ಣ ಶ್ರದ್ಧಾಂಜಲಿ ಶ್ರದ್ಧಾಂಜಲಿ

ರಾಜನಹಳ್ಳಿ : ಗುರುಪೀಠದ ಪರಮ ಪೂಜ್ಯಶ್ರೀ ಶ್ರೀಗಳಾದ ಪ್ರಸನ್ನಾoದಪುರಿ ಶ್ರೀಗಳ ಚಾಲಕರಾದ ದಿ!! ಶ್ರೀ ನಾಗಯ್ಯ ಹಿರೇಮಠ ನಿಧನ 15.7.2024 ಸೋಮವಾರ ಬೆಳಿಗ್ಗೆ/6:30 ಹರಿಹರ ನಗರದ ಮುಖ್ಯರಸ್ತೆ ದಾಟುವಾಗ ಆಕಸ್ಮಿಕವಾಗಿ

ಕೆಎಸ್ಸಾಆರ್ಟಿಸಿ ಬಸ್ಸಿಗೆ ಸಿಲುಕಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ

ಇದು ಬೆಳಗ್ಗೆ 10:50 ಕ್ಕೆ ಮರತಪಟ್ಟಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎoದು ಆ ಭಗವಂತನಲ್ಲಿ ಪ್ರಾರ್ಥನೆ

ಸಂತಾಪ ಸೂಚಿಸುವರು ಅಥಣಿ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಮಹಾಸಭಾ ಅಥಣಿ ತಾಲೂಕ ಅಧ್ಯಕ್ಷರಾದ ಬಾಬು ರಾಮು ಹುಲ್ಯಾಳ ಮುದಕ ಗಸ್ತಿ ಲಕ್ಕಪ್ಪ ನಾಯ್ಕ್

ವರದಿ ಲಕ್ಕಪ್ಪ ನಾಯ್ಕ್

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!