December 22, 2024

ಕರವೇ (ಸ್ವಾಭಿಮಾನಿ ಬಣ) ಅವಳಿ ತಾಲೂಕುಗಳ ಪದಾಧಿಕಾರಿಗಳ ಆಯ್ಕೆ

ಕ ರ ವೇ (ಸ್ವಾಭಿಮಾನಿ ಬಣ) ಅವಳಿ ತಾಲೂಕುಗಳ ಪದಾಧಿಕಾರಿಗಳು ಆಯ್ಕೆ.

ಯಲಬುರ್ಗಾ.

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ದ
ನೂತನ ಯಲಬುರ್ಗಾ ಹಾಗೂ ಕುಕನೂರು ತಾಲೂಕ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಯಲಬುರ್ಗಾ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಅವಳಿ ತಾಲೂಕುಗಳ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಯಲಬುರ್ಗಾ ತಾಲೂಕ ಅಧ್ಯಕ್ಷರಾಗಿ ರುದ್ರಪ್ಪ ಬೇವೂರು .
ಕುಕನೂರ ತಾಲೂಕ ಅಧ್ಯಕ್ಷರನ್ನಾಗಿ ಮರಿಯಪ್ಪ ಕನಕಗಿರಿ.
ಯಲಬುರ್ಗಾ ಯುವ ಘಟಕ .ಅಧ್ಯಕ್ಷರನ್ನಾಗಿ ಮಂಜುನಾಥ್ ತಳವಾರ್. ಕುಕನೂರು ತಾಲೂಕ ಯುವ ಘಟಕ ಅಧ್ಯಕ್ಷರಾಗಿ ಶರಣು ಕಾಳಿ.

ಯಲಬುರ್ಗಾ ತಾಲೂಕು ಉಪಾಧ್ಯಕ್ಷರನ್ನಾಗಿ ಶಿವಾನಂದ ಹವಾಲ್ದಾರ್. ಜಿಲ್ಲಾ ಕುಕನೂರು ಉಪಾಧ್ಯಕ್ಷರಾಗಿ ವೀರೇಶ್ ನರೇಗಲ್. ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಕಾರ್ಬಾರಿ. ಹನುಮಂತ ಸಣ್ಣಮನಿ. ರಮೇಶ್ ದೊಡ್ಮನಿ. ಅಂಬರೀಶ್ ಗೌಡ್ರು. ಸುಖಮನಿ ನಾಯಕ್. ಬಸವರಾಜ್ ಬಳೆಗಾರ. ಅರ್ಜುನ್ ಪೂಜಾರ. ಬಸವರಾಜ ಹುಲಿ. ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು ಎಂದು ಜಿಲ್ಲಾಧ್ಯಕ್ಷರಾದ ಬಸವರಾಜ ಹಳ್ಳಿ ತಿಳಿಸಿದ್ದಾರೆ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 9902633914, 8495071599, 7760442363, 9972272232
0Shares
error: Content is protected !!